ನಮ್ಮ ಆಧ್ಯಾತ್ಮಿಕ ನಾಯಕರು ಬಯಸಿದ ಸುಸಂಸ್ಕೃತ ಸಮಾಜ ನಿರ್ಮಿಸಲು 

 ಪಕ್ಷಾತೀತ ಪತ್ರ ಚಳುವಳಿ

-----------

"ಜೋಡೆತ್ತಿನ ಕೃಷಿಯ ಮಹತ್ವದ ಕುರಿತು ವೈಜ್ಞಾನಿಕ ಮಾಹಿತಿ‌ ಇರುವ "ಬಸವ ರಾಜಕೀಯ" ಪುಸ್ತಕ‌ವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ ಓದಿ."



ಜೋಡೆತ್ತಿನ ರೈತರ ಪಕ್ಷಾತೀತ ಪತ್ರ ಚಳುವಳಿಯ ಕರಪತ್ರ, ಮನವಿ ಪತ್ರಗಳು, ಬ್ಯಾನರ್ ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



-----------





ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಯೋಜಿಸಿದ ಪಕ್ಷಾತೀತ ಪತ್ರ ಚಳುವಳಿಯ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

ಪರಿಹಾರ ಕಂಡುಕೊಳ್ಳಲೇಬೇಕಾದ ರೈತರ ಪ್ರಮುಖ ಸಮಸ್ಯೆಗಳು

ಇಂದೇ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ, ಬನ್ನಿ ಇದನ್ನು ಸಾಧ್ಯವಾಗಿಸೋಣ.

ಈಗಾಗಲೇ ಪತ್ರ ಚಳುವಳಿಯಲ್ಲಿ ಭಾಗವಹಿಸಿದ ರೈತರಿಗೆ ಫೋನ್ ಮಾಡಿ ಅವರ ಅನುಭವ ಕೇಳಿ ತಾವೂ ಕೂಡ ಪತ್ರ ಚಳುವಳಿಯಲ್ಲಿ ಭಾಗವಹಿಸಿ

Name Mobile Number District

S T patil 9880854262 Vijayapur

Abhishek Biradar 9110885321 Vijayapur

Basavaraj Malagond 9900159242 Vijayapur

Santosh patil 9945681121 Vijayapur

Santosh Hosur 9880741506 Vijayapur

Muttanna Biradar 9686981139 Vijayapur

Aravind Kavalagi 9901447325 Vijayapur

Siddu Shiramagond 8150940767 Vijayapur

Devendra Malli 9482082693 Vijayapur

Aravaind 8197939386 Vijayapur

Basavaraj Biradar 9449303880 Vijayapur

Channaveer 8123161092 Kalaburagi

Satish 7090155177 Kalaburagi

Santosh 9035208055 Kalaburagi

Rahul 7975519763 Kalaburagi

Rajakumar Bhawge 9483442200 Bidar

Chandrashekar Patil 8861454540 Bidar

Ramachandrareddi 9972616180 Raichur

Bhagat 7795156755 Raichur

Laxmanayyashetti 9880984268 Raichur

Sanjay Basaraddi 9620270718 Gadag

Veeresh Negali 9980563958 Gadag

Basavaraj 9980239200 Vijayanagar

Roopesh Kamat 9019606077 Belagavi

Suresh 9448509717 Bangalore

Shilpa Hiremath 9886280933 Bangalore

Saibanna Biradar 9341219008 Bangalore

Malakappa Zulpi 9742711682 Chikkaballapur

Madhu 9980658360 Tumakur

Bhargavi 9686159524 Dakshina Kannad

2023 ರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ರೈತರ ಆದಾಯ ಹೆಚ್ಚಿಸುವ ಯೋಜನೆ ಜಾರಿಗಾಗಿ ರಾಜ್ಯಾದ್ಯಂತ ಮನವಿ ಪತ್ರ ಸಲ್ಲಿಕೆ

ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.‌  ಈ ಕಾನೂನಿನ ಅಡಿಯಲ್ಲಿ ಯೋಜನೆ ಜಾರಿಗಾಗಿ ಜನಪ್ರತಿನಿಧಿಗಳಿಗೆ ಬೇಡಿಕೆ  ಸಲ್ಲಿಸುವ ಸೂಕ್ ಸಮಯವೇ ಚುನಾವಣೆ ಸಮಯ.  ಹಾಗಾಗಿ, ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ  ಚುನಾವಣೆ ಸಂದರ್ಭದಲ್ಲಿ ರೈತರ ಆದಾಯ ಹೆಚ್ಚಿಸುವ  ಯೋಜನೆ ಜಾರಿಗಾಗಿ ಬೇಡಿಕೆ ಪತ್ರ ಸಲ್ಲಿಸುವ "ಪತ್ರ ಚಳುವಳಿ" ಯನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ.

ತಾವೂ ಕೂಡ ತಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ಬೇಡಿಕೆ ಪತ್ರ ಸಲ್ಲಿಸಬಹುದು. ವೈಯಕ್ತಿಕವಾಗಿ ಹಾಗೂ ಸಂಘ-ಸಂಸ್ಥೆಗಳ ಮೂಲಕ ಬೇಡಿಕೆ ಪತ್ರ ಸಲ್ಲಿಸಬಹುದು. ಗುಣಮಟ್ಟದ ಆಹಾರ ಉತ್ಪಾದನೆ ಮಾಡಲು ಇಚ್ಚಿಸುವವರಿಗೆ ಮತ್ತು ಗುಣಮಟ್ಟದ ಆಹಾರ ಸೇವನೆ ಮಾಡಲು ಇಚ್ಚಿಸುವವರಿಗೆ ಈ ಕಾನೂನು ವರದಾನವಾಗಿದೆ. ಹಾಗಾಗಿ, ಆಹಾರ ಸೇವನೆ ಮಾಡುವವರೆಲ್ಲರೂ ಅಭಿಯಾನದ ಜವಾಬ್ದಾರಿ ಹೊತ್ತು ಯಶಸ್ವಿಗೊಳಿಸಬೇಕಾಗಿ ವಿನಂತಿ.

2023 ರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ರೈತರಿಂದ ಪಕ್ಷಾತೀತವಾಗಿ ರಾಜ್ಯದ ವಿವಿಧ ಮತಕ್ಷೇತ್ರದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಹಳಿಗೆ  ಮನವಿ ಪತ್ರ ಸಲ್ಲಿಸಿದ ಚಿತ್ರಗಳು

2023 ರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ರೈತರಿಂದ ಪಕ್ಷಾತೀತವಾಗಿ ರಾಜ್ಯದ ವಿವಿಧ ಮತಕ್ಷೇತ್ರದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಹಳಿಗೆ  ಮನವಿ ಪತ್ರ ಸಲ್ಲಿಸಿದ ವಿಡಿಯೋಗಳು

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ JDS ಅಭ್ಯರ್ಥಿಯಾದ ಶ್ರೀ ಅಪ್ಪುಗೌಡ  ಪಾಟೀಲರು

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಶರಣಪ್ಪ ಸುಣಗಾರ.https://youtu.be/fM271aiBTqY


ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ಶ್ರೀ ಬಸಲಿಂಗಪ್ಪಗೌಡ ಇಂಗಳಗಿ

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ಸಂಜೀವ ಐಹೊಳೆಯವರು

ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಎಂ ಬಿ ಪಾಟೀಲ ಅವರಿಂದ ಅಭಿಪ್ರಾಯ

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಸೋಮನಗೌಡ ಪಾಟೀಲ ಅವರಿಂದ ಅಭಿಪ್ರಾಯ

ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಅಶೋಕ ಮನಗೂಳಿ ಅವರಿಂದ ಅಭಿಪ್ರಾಯ. 

ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ವಿಶಾಲಾಕ್ಷಿ  ಪಾಟೀಲರ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿಯಾದ ಶ್ರೀ ರಮೇಶ ಭೂಸನೂರ ಅವರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿಯಾದ ಶ್ರೀ ರಾಜುಗೌಡ ಪಾಟೀಲ ಅವರಿಂದ ಅಭಿಪ್ರಾಯ. 

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಎಸ್ ಕೆ ಬೆಳ್ಳುಬ್ಬಿ ಅವರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ವಿಠ್ಠಲ‌ ಕಟಕಧೊಂಡರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿಯಾದ ಶ್ರೀ ಬಿ ಡಿ ಪಾಟೀಲರಿಂದ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಯಶವಂತರಾಯಗೌಡ ಪಾಟೀಲರಿಂದ ಅಭಿಪ್ರಾಯ. 

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಶಿವಾನಂದ ಪಾಟೀಲರಿಂದ ಅಭಿಪ್ರಾಯ. 

ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ವಿಜುಗೌಡ ಪಾಟೀಲರ ಅಭಿಪ್ರಾಯ.

ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದಿಂದ ಜೆ.ಡಿ.ಎಸ್. ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಶ್ರೀ ದೇವಾನಂದ ಚವ್ಹಾಣ ಅವರು ಮಣ್ಣು ಪುನಶ್ಚೇತನ ಕಾನೂನು ಅನುಷ್ಠಾನವಾಗಲು ಕೈ ಜೋಡಿಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.