ಋಷಿ-ಕೃಷಿ ಸಂಸ್ಕೃತಿ ಪುನಶ್ಚೇತನಕ್ಕಾಗಿ
'ನಂದಿ ಕೂಗು' ಅಭಿಯಾನ
ಋಷಿ-ಕೃಷಿ ಸಂಸ್ಕೃತಿ ಪುನಶ್ಚೇತನಕ್ಕಾಗಿ
'ನಂದಿ ಕೂಗು' ಅಭಿಯಾನ
"ನಂದಿಯಿಂದ ನಾವೆಲ್ಲರೂ ಒಂದು"
ಎಂಬ ವೈಜ್ಞಾನಿಕ ವಿಚಾರದ ಕುರಿತು ಜನಜಾಗೃತಿಗಾಗಿ ವಿಜಯಪುರದಿಂದ ಬೆಂಗಳೂರು ವರೆಗೆ ಬಸವರಾಜ ಬಿರಾದಾರ ಅವರು 560 ಕಿಲೋಮೀಟರ್ ಏಕಾಂಗಿ ಪಾದಯಾತ್ರೆಯನ್ನು
ದಿನಾಂಕ: 23-08-25 ರಿಂದ 14-09-25 ರ ವರೆಗೆ ಕೈಗೊಂಡಿದ್ದಾರೆ.
Click here for more Videos