ನಂದಿ ಸಂತತಿ ಅಭಿವೃದ್ಧಿ



2021ರ ಗುರು ಪೂರ್ಣಿಮೆಯಂದು ಜನಿಸಿದ ಭೈರವಿ ಗೋಮಾತೆಯು 2024ರ ನಿರ್ಜಲ ಏಕಾದಶಿಯ ದಿನದಂದು ನಂದೀಶ‌ ಎಂಬ  ಹೋರಿಕರುವಿಗೆ ಜನ್ಮ‌ ನೀಡಿ ಹಾಲುಣಿಸುತ್ತಿರುವ ಸುಂದರ ದೃಶ್ಯ. ಸ್ಥಳ: ಓಂ ಆಧ್ಯಾತ್ಮಿಕ ಕೇಂದ್ರ, ವಡವಡಗಿ, ತಾ: ಬಸವನಾ ಬಾಗೇವಾಡಿ, ಜಿ: ವಿಜಯಪುರ